ಕೀಟ ಶಿಲ್ಪಕ್ರೌಚಿಂಗ್ ಸ್ಪೈಡರ್,( ) 'ಸ್ಯಾನ್ ಫ್ರಾನ್ಸಿಸ್ಕೊನಗರದ ಆರ್ಟ್ ಕಮೀಶನ್ ನ ಸಾಂಸ್ಕೃತಿಕ ವ್ಯವಹಾರಗಳ ನಿರ್ದೇಶಕ', ಮಿ.ಲೂಯಿಸ್ ಆರ್.ಕ್ಯಾನ್ಸಲ್, ಏಪ್ರಿಲ್ ೧೪, ೨೦೦೯. ರಂದು, ಶ್ರೀಮತಿ. ಲೂಯಿಸ್ ಬೋರ್ಜ್ವಾ, ರವರ ಅನುಪಮ ಶಿಲ್ಪಕೃತಿ,ಯವನ್ನು ಅಲ್ಲಿಂದ ಹೊರಗೆತ್ತಿ ಬೇರೆಕಡೆ ಒಯ್ಯಲು ಸಮಯ ಒದಗಿಬಂದಿದೆ ಎಂದು ಘೋಷಿಸಿದರು. ಈ ಅಪರೂಪದ ಜನಪ್ರಿಯ ಒಂದೂವರೆ ಟನ್ ಕಂಚಿನ ಪ್ರತಿಮೆಯನ್ನು ಲೂಯಿಸ್ ಬೋರ್ಜ್ವಾ ರವರು ರ ೨೦೦೩ ರಲ್ಲಿ ಸಮಯದಲ್ಲಿ ನಿರ್ಮಿಸಿ, ನಗರದ ಜನರ ಮನೋರಂಜನೆಗಾಗಿ ನವೆಂಬರ್, ೨ ೨೦೦೭, ೮ ತಿಂಗಳು ಎರವಲಾಗಿ ಕೊಟ್ಟಿದ್ದರು. ಅದು ಎಲ್ಲರ ಆದರ ಗೌರವಗಳಿಗೆ ಪಾತ್ರವಾಗಿತ್ತು. ಪಿಯರ್ ೧೪ ರ, ಪ್ರವೇಶದ್ವಾರದಲ್ಲಿ ೯೭ ವರ್ಷದ ಹರೆಯದ ವಿಶ್ವದ ಅತಿ ಪ್ರತಿಭಾನ್ವಿತ ಇನ್ನೂ ಬದುಕುಳಿದಿರುವ ಶಿಲ್ಪಿಯೆಂದು ಹೆಸರಾದ ಕಲೆಗಾರ್ತಿಯಾಗಿದ್ದರು. ಜನಪ್ರಿಯ ಜೇಡರಹುಳುವಿನ ಕಲೆಯ ಶಿಲ್ಪದ ಸರಣಿಯಲ್ಲಿ ಸಿದ್ಧಿಯನ್ನು ಪಡೆದಿದ್ದರು. == ಕ್ರೌಚಿಂಗ್ ಸ್ಪೈಡರ್ ಕಣ್ಮರೆಯಾಯಿತು == ಶುಕ್ರವಾರ, ಏಪ್ರಿಲ್ ೨೪, ಕ್ರೌಚಿಂಗ್ ಸ್ಪೈಡರ್ ನ್ ಪ್ರತಿಭಾಗಗಳನ್ನೂ ಅತ್ಯಂತ ಎಚ್ಚರಿಕೆಯಿಂದ ಕಳಚಿ ೧೦ ಭಾಗಗಳನ್ನಾಗಿ ಮಾಡಿ ಅಮೆರಿದ ಹೂಸ್ಟನ್ ನಗರದ ಖಾಸಗೀ ಮ್ಯೂಸಿಯೆಮ್ ಕಂಡಿವೆ. ೨೦೦೮ ರ ಡಿಸೆಂಬರ್ ತಿಂಗಳಿನಲ್ಲಿ ಈ ಸುಪ್ರಸಿದ್ಧ, ೮ ಕಾಲಿನ ೨೩ ಅಡಿ ಎತ್ತರದ ಮಿಶ್ರಲೋಹದಿಂದ ಕೆತ್ತಿದ ಕೀಟ-ಶಿಲ್ಪವನ್ನು ಪೀಠದಿಂದ ಹೊರತೆಗೆದು ಅಮೆರಿಕದ 'ಹಿರ್ಶ್ ಹಾರ್ನ್ ಮ್ಯೂಸಿಯೆಮ್ ಮತ್ತು ಸ್ಕಲ್ಪ್ಚರ್ ಗಾರ್ಡನ್ ವಲಯ' ಕ್ಕೆಟೆಕ್ಸಾಸ್ ರಾಜ್ಯದ ಹೂಸ್ಟನ್ ನಗರದ ಖಾಸಗಿ ವಸ್ತು-ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಯಿತು. ಅದೇ ಮ್ಯೂಸಿಯೆಮ್ ನಲ್ಲಿ ಬೋರ್ಜ್ವಾರ ೧೨೦ ಅಪರೂಪದ ಶಿಲ್ಪ ಕೃತಿಗಳು, ವರ್ಣಚಿತ್ರಗಳು, ಬೇರೆ ಚಿತ್ರಗಳು,ಒಳವಲಯವನ್ನು ಸೇರಿವೆ. ಕೆಲವು ಪ್ರದರ್ಶನಾಲಯದ ಗಾಜಿನ ಪೆಟ್ಟಿಗೆಗಳಲ್ಲಿ ಕಾಣಿಸಿದರೆ ಮತ್ತೆ ಕೆಲವು ಮೇಲ್ಛಾವಣಿಗೆ ನೇತುಹಾಕಿದ ಸ್ಥಿತಿಯಲ್ಲಿ ವಿರಾಜಮಾನವಾಗಿವೆ. ಶ್ರೀಮತಿ.ಬೋರ್ಜ್ವಾರವರು ತಮ್ಮ ಪ್ರಾರಂಭದ ಯುವ-ವಯಸ್ಸಿನ ಸಮಯದಲ್ಲಿ ಬಿಡಿಸಿದ ಚಿತ್ರಗಳು ಮತ್ತು ಕಲಾಪ್ರಕಾರ ಸರಣಿಗಳಲ್ಲಿ ಪ್ರಮುಖವಾದವುಗಳೆಂದರೆ,’ಫರ್ಸೊನಗೆಸ್, ಎಂಬ ಕೃತಿ, ಎಲ್ಲರ ಗಮನ ಸೆಳೆದಿದೆ. ದ್ವಿತೀಯ ವಿಶ್ವ ಯುದ್ಧದ ಬಳಿಕ ರಚಿಸಿದ ಕಲಾಕೃತಿಗಳು : , , , , . . == ಪ್ರವಾಸೋದ್ಯಮವೇ ಜೀವಾಳ == ಸ್ಯಾನ್ ಫ್ರಾನ್ಸಿಸ್ಕೊನಗರದ ಕಲಾ ಪ್ರದರ್ಶನದ ಇತಿಹಾಸ ಸರ್ವರಿಗೂ ಗೊತ್ತಿರುವ ಸಂಗತಿ. ಊರಿನ ಗಲ್ಲಿ-ಗಲ್ಲಿಗಳಲ್ಲಿ ಕಲೆಯ ಅಮೋಘ ಕಲಾ ವಸ್ತುಪ್ರದರ್ಶನಗಳು ಸದಾಕಾಲವೂ ನಡೆಯುತ್ತಲೇ ಇರುತ್ತವೆ.ವಿಶ್ವದ ಸುಪ್ರಸಿದ್ಧ ಶಿಲ್ಪಜ್ಞರ ಮೇರು ಕೃತಿಗಳ ಪ್ರದರ್ಶನದ ಏರ್ಪಾಡುಮಾಡಲಾಗುತ್ತದೆ. ಇದು ಕೆಲವು ತಿಂಗಳು ಅಥವಾ ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಸ್ವಲ್ಪ ಸಮಯದ ಬಳಿಕ ಮತ್ತೊಂದು ವಿಶೇಷ ಶಿಲ್ಪ ಆ ಜಾಗವನ್ನು ಆಕ್ರಮಿಸುತ್ತದೆ. ಈ ಪ್ರಕ್ರಿಯೆ ಸದಾಕಾಲದಲ್ಲೂ ಕಾಣಬರುತ್ತದೆ.ಇವೆಲ್ಲಾ ಅಮೆರಿಕದ ಪ್ರದರ್ಶನಾಲಯಗಳಲ್ಲಿ ಇಟ್ಟು ಪ್ರದರ್ಶಿಸಲಾಗಿದೆ. ಸ್ಯಾನ್ ಫ್ರಾನ್ಸಿಸ್ಕೊನಗರದ ಸಮುದ್ರ ತಟದಲ್ಲಿನ ೧೪ ಪಿಯರ್ ದ್ವಾರದಿಂದ, ಎರಡೂವರೆ ಟನ್ ಪ್ರತಿಮೆಯನ್ನು ೨೦೦೯ ರ ಏಪ್ರಿಲ್ ೨೪ ರ, ಶುಕ್ರವಾರದಂದು,ಬೆಳಿಗ್ಯೆ ೯ ಕ್ಕೆ ಪ್ರಾರಂಭಿಸಿ, ೪ ಗಂಟೆಯಹೊತ್ತಿಗೆ ರವಾನಿಸುವ ಕೆಲಸ ವ್ಯವಸ್ಥಿತವಾಗಿ ಜರುಗಿತು ಸನ್.೨೦೦೭ ರಲ್ಲಿ ನಂಬರ್ ನಲ್ಲಿ ಇದೇ ಪ್ರತಿಮೆಯನ್ನು 'ಲೂಯಿಸ್' ರವರು ೮ ತಿಂಗಳು ಪ್ರದರ್ಶಿಸಲು ತೆರವುಮಾಡಿಕೊಟ್ಟಿದ್ದರು. == ಲೂಯಿಸ್ ಬೋರ್ಜ್ವಾರವರ ಪ್ರದರ್ಶನಗಳು == ೧೯೧೧ ರಲ್ಲಿ ಪ್ಯಾರಿಸ್ ನಲ್ಲಿ ಜನಿಸಿದ 'ಲೂಯಿಸ್ ಬೋರ್ಜ್ವಾ',ಅಮೆರಿಕದ ನ್ಯೂಯಾರ್ಕ್, ನಗರಕ್ಕೆ, ಸನ್. ೧೯೩೮ ರಲ್ಲಿ, ಪಾದಾರ್ಪಣೆಮಾಡಿದರು. ಅಮೆರಿಕಾದಲ್ಲೇ ತಮ್ಮ ೭ ದಶಕಗಳ ಸತತ ಕಲಾತಪಸ್ಸಿನ ವ್ಯವಸಾಯವನ್ನು ಆಚರಿಸಿ.ಅತ್ಯಂತ ಪ್ರಸಿದ್ಧರಾದರು. ಇದಕ್ಕೆ ಮೊದಲು ಅವರ ಕಲಾಕೃತಿಗಳು, ಟೇಟ್ ಮಾಡ್ರನ್,(ಲಂಡನ್), ಪ್ಯಾರಿಸ್, ನ್ಯೂಯಾರ್ಕ್, ಲಾಸ್ ಎಂಜಲೀಸ್, ಹಾಗೂ, ಈಗ, ವಾಶಿಂಗ್ಟನ್ ಡಿ.ಸಿ,ಯಲ್ಲಿ ಪ್ರದರ್ಶಿತಗೊಳ್ಳುತ್ತಿವೆ. == ಸ್ಯಾನ್ ಫ್ರಾನ್ಸಿಸ್ಕೊ ನಗರದ ಬಗ್ಗೆ ಆರ್ಟ್ ನಿರ್ದೇಶಕಿಯ ಜೊತೆ ಸಂವಾದ == ಯು ಟ್ಯೂಬ್ ಸಂದರ್ಶನ == ಉಲ್ಲೇಖಗಳು ==